ಮಯನ್ಮಾರ್`ನಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿರುಚ ರೊಹಿಂಗ್ಯಾ ನಿರಾಶ್ರಿತರಿಗೆ ತರಬೇತಿ ನೀಡಲು ಭಾರತಕ್ಕೆ ಆಗಮಿಸಿದ್ದನ್ನೆಲಾದ ಬಾಂಗ್ಲಾದೇಶ ಮತ್ತು ಬ್ರಿಟೀಷ್ ಅಲ್ ಖೈದಾ ಆಪರೇಟಿವ್ ಸುಭಾನ್ ಹಕ್`ನನ್ನ ನಿನ್ನೆ ಸಂಜೆ ದೆಹಲಿ ವಿಶೇಷ ಪೊಲೀಸ್ ತಂಡ ಬಂಧಿಸಿರುವುದಾಗಿ ವರದಿಯಾಗಿದೆ. ಶಸ್ತ್ರಾಸ್ತ್ರ ತರಬೇತಿ ಪಡೆದಿರುವ ಈತ ಈಗಾಗಲೇ ಹಲವರಿಗೆ ತರಬೇತಿ ನೀಡಿದ್ದಾನೆ. 4 ವರ್ಷಗಳಿಂದ ಭಯೋತ್ಪಾದಕ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಈತ ಬಾಂಗ್ಲಾದೇಶದಲ್ಲೇ ಹಲವರಿಗೆ ತರಬೇತಿ ನೀಡಿರುವುದಾಗಿ ತಿಳಿದು ಬಂದಿದೆ. ಬಂಧಿತನಿಂದ ಪಿಸ್ತೂಲ್,