ಅಂಬಾನಿ ಕುಟುಂಬದಲ್ಲಿ ಮತ್ತೊಂದು ವೈಭವೋಪೇತ ಮದುವೆ

ಮುಂಬೈ, ಮಂಗಳವಾರ, 12 ಫೆಬ್ರವರಿ 2019 (10:23 IST)

ಮುಂಬೈ: ಪುತ್ರಿ ಇಶಾ ಅಂಬಾನಿ ಮದುವೆ ನಂತರ ಮುಕೇಶ್ ಅಂಬಾನಿ ಕುಟುಂಬ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದೆ.


 
ಇದೀಗ ಪುತ್ರ ಆಕಾಶ್ ಅಂಬಾನಿ ಮದುವೆಗೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಆಹ್ವಾನ ಪತ್ರಿಕೆಗೆ ಪೂಜೆ ಸಲ್ಲಿಸುವ ಕಾರ್ಯ ಮುಗಿಸಿದ್ದಾರೆ. ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ ಕುಟುಂಬ ಸಮೇತ ಆಗಮಿಸಿ ಅಂಬಾನಿ ಪೂಜೆ ಸಲ್ಲಿಸಿದ್ದಾರೆ.
 
ಮಾರ್ಚ್ 9 ರಂದು ಆಕಾಶ್ ಮತ್ತು ಶ್ಲೋಕಾ ಮೆಹ್ತಾ ಮದುವೆ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಇದಕ್ಕೆ ಈಗಾಗಲೇ ಅಂಬಾನಿ ಕುಟುಂಬ ಸಿದ್ಧತೆ ಆರಂಭಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಿಯಾಂಕಾ ವಾದ್ರಾ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್!

ನವದೆಹಲಿ: ಉತ್ತರ ಪ್ರದೇಶದಲ್ಲಿ ರಾಜಕೀಯ ಯಾತ್ರೆಗೂ ಮೊದಲು ಟ್ವಿಟರ್ ಸೇರಿಕೊಂಡಿರುವ ಕಾಂಗ್ರೆಸ್ ನಾಯಕಿ ...

news

ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಿಕ್ಕಮ್ಮ ಅರೆಸ್ಟ್

ಕೇರಳ : 9 ವರ್ಷದ ಬಾಲಕನ ಮೇಲೆ ಆತನ ಚಿಕ್ಕಮ್ಮ ಅತ್ಯಾಚಾರ ಎಸಗಿದ ಘಟನೆ ಕೇರಳದ ಮಲಪ್ಪುರಂನ ...

news

ಬೆಂಗಳೂರಿನ ಡಿಸ್ಕೋಥೆಕ್ ವೊಂದರಲ್ಲಿ ನಡೆಯುತ್ತಿತ್ತು ಇಂತಹ ನೀಚ ಕೃತ್ಯ

ಬೆಂಗಳೂರು : ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಅಶ್ಲೀಲ ನೃತ್ಯ ಮಾಡಿಸಿ ಅಕ್ರಮವಾಗಿ ಡಿಸ್ಕೋಥೆಕ್ ...

news

ತುಂಡುಡುಗೆ ಧರಿಸಿದ ಮಹಿಳಾ ಸಂಸದೆಗೆ ವ್ಯಕ್ತಿಯಿಂದ ಅತ್ಯಾಚಾರ ಎಸಗುವ‌ ಬೆದರಿಕೆ

ಬ್ರೆಜಿಲ್ : ಮಹಿಳಾ ಸಂಸದೆಯೊಬ್ಬರು ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗುವ‌ ಬೆದರಿಕೆ ...