ನೋಟು ನಿಷೇಧದ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಿದ ವಿತ್ತ ಸಚಿವ ಅರುಣ್ ಜೇಟ್ಲಿ, ಇದು ಬಹಳ ಚೆನ್ನಾಗಿ ಯೋಜಿಸಿ ಕೈಗೊಂಡ ನಿರ್ಧಾರ ಎಂದಿದ್ದಾರೆ.