ನವದೆಹಲಿ: ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ಸಿಗರು ರಾಷ್ಟ್ರೀಯ ಹಾಡು ವಂದೇ ಮಾತರಂನ್ನು ತಿರಸ್ಕರಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.ವಂದೇ ಮಾತರಂ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿತ್ತು. ಹಾಡಿಗೆ ಕೋಮು ಬಣ್ಣ ಹಚ್ಚುವುದು ತಪ್ಪು. ಈ ಹಾಡು ಯಾವುದೇ ಜನಾಂಗ, ಧರ್ಮಕ್ಕೆ ಸಂಬಂಧಿಸಿದ್ದಲ್ಲ, ರಾಷ್ಟ್ರೀಯತೆಯ ಪ್ರತೀಕದ ಹಾಡು ಎಂದು ವಂದೇ ಮಾತರಂ ಬಗ್ಗೆ ಶಾ ಹೇಳಿಕೆ ನೀಡಿದ್ದಾರೆ.ವಂದೇ ಮಾತರಂ ಬರೆದ ಬನ್ ಕಿಂ ಚಂದ್ರ ಚಟ್ಟೋಪಾಧ್ಯಾಯ ಅವರ ಸ್ಮರಣಾರ್ಥ