ಲಕ್ನೋ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದು ಅಂತ ಸುಳ್ಳು ಹೇಳ್ತಾರೆ ಎಂದು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ಬಬ್ಬರ್ ವಾಗ್ದಾಳಿ ನಡೆಸಿದ್ದಾರೆ.