Widgets Magazine

ತಮಿಳುನಾಡಿನಲ್ಲಿ ಅಮಿತ್ ಶಾ ರಾಜಕೀಯ; ಇಂದು ಚೆನ್ನೈ ಗೆ ಶಾ ಭೇಟಿ

ನವದೆಹಲಿ| pavithra| Last Modified ಶನಿವಾರ, 21 ನವೆಂಬರ್ 2020 (13:09 IST)
ನವದೆಹಲಿ : ತಮಿಳುನಾಡು ರಾಜಕಾರಣದತ್ತ ಅಮಿತ್ ಶಾ ಚಿತ್ತ ನೆಟ್ಟಿದ್ದಾರೆ. ಇಂದು ಚೆನ್ನೈ ಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಅವರಿಗೆ ಪಕ್ಷದ ಅಧ್ಯಕ್ಷ ಜೆ.ಪಿ,ನಡ್ಡಾ ಸಾಥ್ ನೀಡಲಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರ ಜತೆ ಶಾ ಸಭೆ ನಡೆಸಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲಿದ್ದು, ತಮಿಳುನಾಡಿನಲ್ಲಿ ಕಮಲ ಅರಳಿಸಲು ಶಾ ರಣ ತಂತ್ರ ರಚಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :