ನವದೆಹಲಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಮುಂತಾದ ಕಾರ್ಡ್ ಗಿಂತಲೂ ಪವರ್ ಇರುವ ಐಡೆಂಟಿಟಿ ಕಾರ್ಡ್ ಒಂದು ಇನ್ನು ಮುಂದೆ ಬರಲಿದೆ. ಹೀಗಂತ ಗೃಹ ಸಚಿವ ಅಮಿತ್ ಶಾ ಪ್ರಸ್ತಾವವಿಟ್ಟಿದ್ದಾರೆ.ಆಧಾರ್ ಕಾರ್ಡ್ ,ಪ್ಯಾನ್ ಕಾರ್ಡ್ ಮುಂತಾದ ಹಲವು ಐಡೆಂಟಿಟಿ ಕಾರ್ಡ್ ಇಟ್ಟುಕೊಂಡು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಹೆಣಗಾಡುವ ಬದಲು ಇನ್ನು ಮುಂದೆ ಇವೆಲ್ಲಕ್ಕೂ ಪರ್ಯಾಯವಾಗಿ ಒಂದು ಸೂಪರ್ ಪವರ್ ಇರುವ ಐಡೆಂಟಿಟಿ ಕಾರ್ಡ್ ಹೊರತರಲು ಅಮಿತ್ ಶಾ