Widgets Magazine

ಇಂದು ಬಂಗಾಳಕೊಲ್ಲಿಗೆ ಅಪ್ಪಳಿಸಲಿದೆ ಅಂಫಾನ್ ಸೈಕ್ಲೋನ್

ನವದೆಹಲಿ| pavithra| Last Modified ಬುಧವಾರ, 20 ಮೇ 2020 (10:26 IST)

ನವದೆಹಲಿ : ಕೊರೊನಾ ಆತಂಕದ ನಡುವೆ ಇದೀಗ ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಆತಂಕ ಮನೆಮಾಡಿದೆ.
 


 

ಹವಾಮಾನ ವರದಿಯ ಪ್ರಕಾರ ಇಂದು ಬಂಗಾಳಕ್ಕೆ ಅಂಫಾನ್ ಸೈಕ್ಲೋನ್ ಅಪ್ಪಳಿಸಲಿದೆ. 270ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಸೈಕ್ಲೋನ್ ಜನರಲ್ಲಿ ಆತಂಕ ಹುಟ್ಟಿಸಿದೆ.
 

ಈ ಹಿನ್ನಲೆಯಲ್ಲಿ ಒಡಿಶಾ, ಪ.ಬಂಗಾಳದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು,  3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗಿದೆ.

 

 

 




ಇದರಲ್ಲಿ ಇನ್ನಷ್ಟು ಓದಿ :