ಮುಂಬೈ : ಸೈಬರ್ ಮೋಸಕ್ಕೆ ಹಲವು ಜನರು ಸಿಕ್ಕಿ ತಮ್ಮ ಆಸ್ತಿಯನ್ನೆ ಕಳೆದುಕೊಂಡಿರುವ ಸುದ್ದಿಯನ್ನು ನೋಡಿದ್ದೇವೆ.ಈಗ ನಟಿಯೊಬ್ಬರು ಸೈಬರ್ ಮೋಸದ ಜಾಲಕ್ಕೆ ಸಿಕ್ಕಿ, 1.48 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.64 ವರ್ಷದ ಪಾರ್ಲೆಯ ಮರಾಠಿ ಸಿನಿಮಾ ನಟಿಯೊಬ್ಬರು ಟೆಲಿಕಾಂ ಆಪರೇಟರ್ ಏರ್ಟೆಲ್ ಕಳುಹಿಸಿದ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಕರೆ ಬಂದಿದ್ದು, ವಂಚಕರು ಎಟಿಎಂ ಕಾರ್ಡ್ನ ಪೂರ್ತಿ ವಿವರವನ್ನು ಪಡೆದುಕೊಂಡಿದ್ದಾರೆ.ಅಲ್ಲದೆ ಈ ನಟಿ ವಂಚಕರಿಗೆ ತನ್ನ ಕೆವೈಸಿ