ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬುರ್ಕಾ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ತಾರಾಪುರಂ ಪಕ್ಕದ ಅಲಂಗಿಯಂ ಪ್ರದೇಶದ ಕೆನರಾ ಬ್ಯಾಂಕ್ನಲ್ಲಿ ದರೋಡೆಗೆ ಯತ್ನಿಸಿದ್ದ. ಗನ್ ಮತ್ತು ಟೈಮ್ ಬಾಂಬ್ ಹೊಂದಿರುವುದಾಗಿ ಹೇಳಿಕೊಂಡು ಎಲ್ಲರನ್ನು ಹೆದರಿಸಿದ್ದ. ಅಲ್ಲಿದ್ದ ಜನರು ಆ ವ್ಯಕ್ತಿಯ ಬಳಿ ಬಂದೂಕು ಮತ್ತು ಬಾಂಬ್ ಇದೆ ಎಂದು ಹೆದರಿ ಪಕ್ಕಕ್ಕೆ ಸರಿದಿದ್ದರು.ಆದರೆ ಸ್ವಲ್ಪ ಸಮಯದಲ್ಲೇ ಕಳ್ಳ ಹಿಡಿದಿದ್ದ ಚಾಕು ಕೆಳಗೆ ಬಿದ್ದಿತು. ಅವನು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ,