ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಒಬ್ಬ ಸಕ್ಸಸ್ಫುಲ್ ಬಿಸ್ಸನೆಸ್ಸ್ ಮ್ಯಾನ್ನಲ್ಲಿ ಆಗ್ರರು.ಅವರ ರೀತಿ ಸಕ್ಸಸ್ ತಮ್ಮದಾಗಿಸಿಕೊಳ್ಳಬೇಕು ಎಂದು ಅದಕ್ಕಾಗಿ ಕಷ್ಟಪಡುತ್ತಿರುವವರು ಹಲವರಿದ್ದಾರೆ.ಈ ಹಿನ್ನೆಲೆ ಮಹೀಂದ್ರಾ ಅವರು ಸಕ್ಸಸ್ ಕುರಿತು ಇಟ್ರಸ್ಟಿಂಗ್ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬರೆದುಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಚಿಕ್ಕ ಹುಡುಗನ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಅದ್ಭುತವಾದ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.9 ಮಿಲಿಯನ್(683 ಕೋಟಿ) ಫಾಲೋವರ್ಗಳನ್ನು ಹೊಂದಿರುವ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ನಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ.