ಆಹಾರದಲ್ಲಿ ಮತ್ತು ಬರುವ ಔಷಧ ಬೆರೆಸಿ ತಿನ್ನಿಸಿ ಯುವತಿಯೊಬ್ಬಳನ್ನು ಹುರಿದು ಮುಕ್ಕಲಾಗಿದೆ. ಮೂವರು ಸ್ನೇಹಿತರೇ ತಮ್ಮ ಗೆಳತಿಯನ್ನು ನಂಬಿಸಿ ಲಾಡ್ಜ್ ಗೆ ಕರೆದೊಯ್ದು ತಮ್ಮ ಆಸೆ ತೀರಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಡುಗಿಯ ತಂದೆ ಕೇಸ್ ದಾಖಲು ಮಾಡಿದ್ದರು. ಮೂವರು ಆರೋಪಿಗಳಾಗಿರುವ ನವೀನ್, ಜೋಸೆಫ್ ಹಾಗೂ ರಾಮು ಎಂಬಾತನನ್ನು ಬಂಧನ ಮಾಡಲಾಗಿದೆ. ಹೈದ್ರಾಬಾದ್ ನಲ್ಲಿ ಈ ಘಟನೆ ನಡೆದಿದೆ.