ಜಮ್ಮು ಕಾಶ್ಮೀರ: ನಾರಿ ಮುನಿದರೆ ಮಾರಿ ಎನ್ನುವ ಮಾತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿದ್ದ ಉಗ್ರ ಉಮರ್ ಖಾಲಿದ್ ವಿಷಯದಲ್ಲಿ ಸತ್ಯವಾಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಖಾಲಿದ್ ತನ್ನನ್ನು ಪ್ರೀತಿಸಿದ ಹುಡುಗಿಗೇ ಕೈಕೊಟ್ಟಿದ್ದ. ಹುಡುಗಿಯರ ಹುಚ್ಚನಾಗಿದ್ದ ಈತನನ್ನು ಪ್ರೀತಿಸಿ ಬಂದಿದ್ದ ಯುವತಿ ಜತೆ ಸೆಕ್ಸ್ ನಡೆಸಿ ಆಕೆ ಗರ್ಭಿಣಿ ಎಂದು ಗೊತ್ತಾದ ತಕ್ಷಣ ದೂರ ತಳ್ಳಿದ್ದ.ನಿನ್ನ ಹೊಟ್ಟೆಯಲ್ಲಿರುವ ಕುಡಿಗೂ ನನಗೂ