ಮುಂಬೈ : ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ, ಕ್ರಿಶಾ ಶಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಮುಂಬೈನಲ್ಲಿ ಮದುವೆ ಅದ್ಧೂರಿತಯಾಗಿ ನಡೆದಿದೆ. ಜೈ ಅನ್ಮೋಲ್ ಅಂಬಾನಿ ಭಾನುವಾರ ಸಂಜೆ ಮುಂಬೈನ ಕಫೆ ಪರೇಡ್ನಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್ನಲ್ಲಿ ಕ್ರಿಶಾ ಶಾ ಅವರನ್ನು ವಿವಾಹವಾದರು. ವರ ಬಿಳಿ ಶೆರ್ವಾನಿ, ವಧು ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದರು.ವಧು, ವರ ಸಾಕಷ್ಟು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು.