ದೇರಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ, ಇದು ಅಂತಿಂಥಾಪ್ರಕರಣವಲ್ಲ. ಬರೋಬ್ಬರಿ 16 ವರ್ಷಗಳ ಕಾಲ ವಿಚಾರಣೆ ನಡೆದ ಪ್ರಕರಣ. ವಾಜಪೇಯಿಗೆ ಬಂದಿತ್ತು ಅನಾಮಧೇಯ ಪತ್ರ: 2002ರಲ್ಲಿ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಗೆ ಅನಾಮಧೇಯ ಪತ್ರ ಬಂದಿತ್ತು. ಸಾಧ್ವಿಯೊಬ್ಬರು ಬರೆದಿದ್ದ ಆ ಪತ್ರದಲ್ಲಿ ದೇರಾ ಮುಖ್ಯಸ್ಥನ ಕಾಮಕಾಂಡದ ವಿವರಣೆ ಇತ್ತು. ತಾನು ಸೇರಿದಂತೆ ಹಲವಾರು ಸಾಧ್ವಿಗಳ