ಚೆನ್ನೈ: ಎಐಎಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜನತೆಗೆ ಮೂವರು ಸಿಎಂ ನೋಡುವ ಭಾಗ್ಯ ಸಿಕ್ಕಿದೆ. ಇದೀಗ ನಾಲ್ಕನೇ ಹೆಸರು ಕೇಳಿಬರುತ್ತಿದೆ.