ನವದೆಹಲಿ: ತಾಜ್ ಮಹಲ್ ಸುತ್ತ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇನ್ನೂ ಮುಂದುವರಿದಿದೆ. ಇದೀಗ ಮತ್ತೊಬ್ಬ ಬಿಜೆಪಿ ನಾಯಕ ತಾಜ್ ಮಹಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸಂಸದ ವಿನಯ್ ಕಟಿಯಾರ್ ತಾಜ್ ಮಹಲ್ ನ ನಿಜವಾದ ಹೆಸರು ತೇಜೋ ಮಹಲ್. ಇಲ್ಲಿ ಶಿವಲಿಂಗವಿತ್ತು. ಆದರೆ ಸ್ಮಾರಕ ಕಟ್ಟುವಾಗ ಅದನ್ನು ಕಿತ್ತೊಗೆಯಲಾಯಿತು ಎಂದಿದ್ದಾರೆ.ತಾಜ್ ಮಹಲ್ ಸುತ್ತ ಇಂತಹ ಹಲವು ಊಹಾಪೋಹಗಳು ಮೊದಲಿನಿಂದಲೂ ಇವೆಯಾದರೂ ಬಿಜೆಪಿ ನಾಯಕನ ಈ