ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಬಾಗಲಕೋಟೆಯ ರೈತನೊಬ್ಬ ಈರುಳ್ಳಿ ದರ ಕುಸಿತವಾದ ಹಿನ್ನಲೆಯಲ್ಲಿ ಟ್ವಿಟ್ ಮಾಡಿದ್ದರು. ಅದೇರೀತಿ ಇದೀಗ ಮತ್ತೊಬ್ಬ ರೈತ ಮೋದಿಗೆ ಟ್ವೀಟ್ ಮಾಡಿ ಮನವಿವೊಂದನ್ನು ಮಾಡಿದ್ದಾರೆ. ರೈತ ಗಿರೀಶ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಲುವೆ ಕೊನೆ ಹಳ್ಳಿಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ ಎಂದು ಮನವಿ