ಕೋಲ್ಕತಾದಲ್ಲಿ ಮತ್ತೊಬ್ಬ ರೂಪದರ್ಶಿ ಶವ ಆಕೆ ವಾಸವಾಗಿದ್ದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 3ನೇ ಪ್ರಕರಣ ಇದಾಗಿದ್ದು, ಸರಣಿ ಸಾವು ಪ್ರಕರಣಗಳಿಂದ ದೇಶ ಬೆಚ್ಚಿಬಿದ್ದಿದೆ.