ಹರಿಯಾಣ : ಹರಿಯಾಣದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚುತ್ತಲೇ ಇದ್ದು, 15 ವರ್ಷದ ಬಾಲಕನೊಬ್ಬ 3 ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಹರಿಯಾಣದಲ್ಲಿ ಇದು 5ನೇ ಬಾರಿ ನಡೆಯುತ್ತಿರುವ ಅತ್ಯಾಚಾರದ ಪ್ರಕರಣವಾಗಿದೆ. ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ 3 ವರ್ಷದ ಹಸುಳೆಯನ್ನು ಮನೆಯಲ್ಲಿ ಬಿಟ್ಟು ತಂದೆತಾಯಿ ಹೊರಗೆ ಹೋಗಿದ್ದಾಗ ನೆರೆಮನೆಯ ಬಾಲಕ ಅತ್ಯಾಚಾರ ಎಸಗಿದ್ದಾನೆ. ಮಗು ಜೋರಾಗಿ ಕೂಗುವುದನ್ನು ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಬಾಲಕನ ಈ ಕೃತ್ಯ