ನವದೆಹಲಿ: ಇತ್ತೀಚೆಗೆ ರಿಲಯನ್ಸ್ ಜಿಯೊ ಸಂಸ್ಥೆ ಜತೆಗೆ ದೇಶದ ಸರ್ಕಾರಿ ಸಾಮ್ಯದ ಟೆಲಿಕಾಮ್ ಸಂಸ್ಥೆ ಬಿಎಸ್ಎನ್ಎಲ್ ಕೂಡಾ ದರ ಸಮರಕ್ಕೆ ಇಳಿದಿದೆ. ಇದೀಗ ರಿಲಯನ್ಸ್ ನ ಧನ್ ಧನಾ ಧನ್ ಆಫರ್ ಗೆ ಪ್ರತಿಯಾಗಿ ಭರ್ಜರಿ ಆಫರ್ ಘೋಷಿಸಿದೆ.