ಉತ್ತರ ಪ್ರದೇಶ: ಕಳೆದ ಬಾರಿ ನಡೆದ ದುರಂತದ ನೋವಿನ್ನೂ ಮಾಸಿಲ್ಲ. ಈಗ ಉತ್ತರ ಪ್ರದೇಶ: ಕಳೆದ ಬಾರಿ ನಡೆದ ದುರಂತದ ನೋವಿನ್ನೂ ಮಾಸಿಲ್ಲ. ಈಗ ಮತ್ತೊಮ್ಮೆ ಉತ್ತರ ಪ್ರದೇಶದ ಬಂಡ ಜಿಲ್ಲೆಯಲ್ಲಿ ರೈಲು ದುರಂತ ಸಂಭವಿಸಿದೆ. ಇಬ್ಬರೂ ಸಾವಿಗೀಡಾಗಿದ್ದಾರೆ, 8 ಮಂದಿಗೆ ಗಾಯವಾಗಿದೆ.