ಮುಂಬೈ: ಮೊಬೈಲ್ ಫೋನ್ ಗಳ ದಿಗ್ಗಜ ಆ್ಯಪಲ್ ಐಫೋನ್. ಈಗ 8 ಹಾಗೂ X ನೇ ಆವೃತ್ತಿ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಈ ನಿಟ್ಟಿನಲ್ಲಿ ಆ್ಯಪಲ್ ಐಫೋನ್ X ಬುಕ್ಕಿಂಗ್ ಕೇವಲ ಒಂದೇ ಒಂದು ನಿಮಿಷದಲ್ಲಿ ಮುಕ್ತಾಯವಾಗಿದೆ. ಇಂದು ಮಧ್ಯಾಹ್ನ 12.30ಕ್ಕೆ ಶುರುವಾದ ಬುಕ್ಕಿಂಗ್ 12.31ಕ್ಕೆ ಮುಕ್ತಾಯವಾಗಿದ್ದು, ಕೇವಲ ಒಂದೇ ನಿಮಿಷದಲ್ಲಿ ಐಫೋನ್ X ಔಟ್ ಆಫ್ ಸ್ಟಾಕ್ ಆಗಿದೆ. ಈ ಮೂಲಕ ಟೆಲಿಕಾಂ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ