ಹೈದರಾಬಾದ್ : ಯುವತಿಯೊಬ್ಬಳ ಮೇಲೆ ಅರಬ್ ನ ಶೇಖ್ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಹೈದರಾಬಾದ್ ನ ಹಳೇ ಬಸ್ತಿಯಲ್ಲಿ ಯುವತಿಯನ್ನು ಏಜೆಂಟ್ ಅರಬ್ ನ ಶೇಖ್ ಗೆ ಮಾರಿದ ಹಿನ್ನಲೆ ಇದಕ್ಕೆ ಯುವತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ 4 ದಿನಗಳ ಕಾಲ ರೇಪ್ ಮಾಡಲಾಗಿದೆ. ಇದೀಗ ದುರುಳನಿಂದ ತಪ್ಪಿಸಿಕೊಂಡು ಬಂದ ಯುವತಿ ಚಂದ್ರಾಯಣಗುಟ್ಟ ಠಾಣೆಗೆ ದೂರು ದಾಖಲಿಸಿದ್ದು,ಇದೀಗ ಯುವತಿಯ ದೂರು