ಚತ್ತೀಸ್ಗಢ್ನ ಬಸ್ತಾರ್ ಜಿಲ್ಲೆಯ ಕರಂಜಿ ಮಾತಾಗುಡಿ ಪಾರಾ ಗ್ರಾಮದಲ್ಲಿರುವ ಚರ್ಚೆಗೆ ನುಗ್ಗಿದ ಇಬ್ಬರು ಅಪರಿಚಿತ ಸಶಸ್ತ್ರಧಾರಿಗಳು ಕ್ರೈಸ್ತ್ ಧರ್ಮದ ಪವಿತ್ರ ಗ್ರಂಥ ಬೈಬಲ್ಗೆ ಬೆಂಕಿ ಹಚ್ಚಿದ ಹೇಯ ಘಟನೆ ವರದಿಯಾಗಿದೆ. ಚರ್ಚ್ನ ಪಾದ್ರಿ ದೀನಬಂಧು ಸಮೇಲಿ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚರ್ಚ್ಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ನಾವು ಕೂಡಾ ಕ್ರೈಸ್ತರು ದೇವರಲ್ಲಿ