ರಾಜಸ್ಥಾನದ ಜೈಸಲ್ಮರ್ ಜಿಲ್ಲೆಯಲ್ಲಿ ತರಬೇತಿ ಚಟುವಟಿಕೆ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಸೇನೆಯ ಮೇಜರ್ ಒಬ್ಬರು ಸತ್ತಿದ್ದಾರೆ. ಮಂಗಳವಾರ ರಾತ್ರಿ 7 ಗಂಟೆಗೆ ಪೋಕ್ರಾನ್ ಜಿಲ್ಲೆಯಲ್ಲಿ ತರಬೇತಿ ಚಟುವಟಿಕೆ ನಡೆಯುತ್ತಿದ್ದಾಗ, ಮೇಜರ್ ಧ್ರುವ ಯಾದವ್ ಆಕಸ್ಮಿಕವಾಗಿ ಹಾರಿದ ಮದ್ದಿನ ಚೂರು ತಾಗಿ ಮೃತಪಟ್ಟಿದ್ದಾರೆ. ಸುಮಾರು 20ರ ಆಸುಪಾಸಿನಲ್ಲಿದ್ದ ಮೇಜರ್ ದ್ರುವ್ ಯಾದವ್ ಅರ್ಜುನ್ ಟ್ಯಾಂಕ್ಗಳನ್ನು ಒಳಗೊಂಡ ಸೇನೆಯ 75ನೇ ಸಶಸ್ತ್ರ ತುಕಡಿ ಒಳಗೊಂಡ ಪ್ರದರ್ಶನದಲ್ಲಿ ಫಿರಂಗಿ ಮದ್ದಿನ ಚೂರು ಅಥವಾ