ಗುರುಗ್ರಾಮ : 22 ವರ್ಷದ ವ್ಯಕ್ತಿಯೊಬ್ಬ ಸತತ 3 ರಾತ್ರಿಗಳಲ್ಲಿ ಮೂರು ಜನರನ್ನು ಕೊಲೆ ಮಾಡಿ ಲೂಟಿ ಮಾಡಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿ ಗುರುಗ್ರಾಮದ ಅತಿಥಿ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆನಂತರ ನಿರುದ್ಯೋಗಿಯಾಗಿದ್ದ. ಈ ಹಿನ್ನಲೆಯಲ್ಲಿ ಆತ ಹಣಕ್ಕಾಗಿ ವ್ಯಕ್ತಿಯೊಬ್ಬರ ಬಳಿ ಮದ್ಯಪಾನಕ್ಕೆ ಆಮಿಷಯೊಡ್ಡಿ, ಆತ ಕುಡಿದ ಬಳಿಕ ಆತನನ್ನು ಕೊಲೆ ಮಾಡಿ ಆತನ ಬಳಿಯಿದ್ದ ವಸ್ತುಗಳನ್ನು ಲೂಟಿ ಮಾಡಿದ್ದಾನೆ. ಬಳಿ ಮರುದಿನ ರಾತ್ರಿ ಭದ್ರತಾ ಸಿಬ್ಬಂದಿಗೆ