ಭಾರತದ ಇತಿಹಾಸದಲ್ಲಿ ವಾಜಪೇಯಿಯಂತಹ ಪ್ರಧಾನಿಯನ್ನು ನಾವು ಕಂಡಿಲ್ಲ. ವಾಜಪೇಯಿಯವರು ಪಡೆದ ಗೌರವ ನಮ್ಮ ಕಲ್ಪನೆಗೆ ನಿಲುಕದ್ದಲ್ಲ ಎಂದ ಅವರು ಏನೇ ಆದರೂ ಮೋದಿ ವಾಜಪೇಯಿಯವರಿಗೆ ಸರಿಸಾಟಿಯಲ್ಲ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕಾರ್ಯದ ಬಗ್ಗೆ ಯಥೇಚ್ಛ ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಏನೇ ಆಗಲಿ ದೇಶ ಅಟಲ್ ಬಿಹಾರಿಯಂತಹ ಸರ್ವಶ್ರೇಷ್ಠ ಪ್ರಧಾನಿಯನ್ನು ಮಾತ್ರ ಕಂಡಿಲ್ಲ ಎಂದು