ನೋಟು ಬ್ಯಾನ್ನಿಂದ ಬಸವಳಿದು ಹೋಗಿದ್ದ ಶ್ರೀಸಾಮಾನ್ಯರಿಗೊಂದು ಸಿಹಿಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ವಾರದ ಮಿತಿಯನ್ನು 24ಸಾವಿರದಿಂದ 50ಸಾವಿರಕ್ಕೆ ಏರಿಕೆ ಮಾಡಿದೆ.