ಗುಜರಾತಿನಲ್ಲಿ ಬಂಧಿತ ಶಂಕಿತ ಉಗ್ರರು ಅಬು ಅಲ್ ಬಾಗ್ದಾದಿ ಮತ್ತು ಒಸಾಮಾ ಬಿನ್ ಲಾಡೆನ್`ನ ಸಿದ್ಧಾಂತ ಪಾಲಕರೆಂದು ತಿಳಿದುಬಂದಿದೆ. ಬಂಧಿತ ಸಹೋದರರನ್ನ ವಾಸೀಮ್ ರಾಮೋದ್ಯಾ ಮತ್ತು ನಯೀಮ್ ರಾಮೋದ್ಯಾ ಎಂದು ಗುರ್ತಿಸಲಾಗಿದೆ. ಉತ್ತರಪ್ರದೇಶದಲ್ಲಿ ಬಂಧಿತನಾದ ಉಗ್ರ ಮುಫ್ತಿ ಕಸಮ್ ಖಾಸಿ ಫೋನ್ ಕರೆಗಳ ಜಾಡು ಹಿಡಿದ ಪೊಲಿಸರು ಶನಿವಾರ ಖತರ್ನಾಕ್ ಸಹೋರರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ..ಎಟಿಎಸ್ ಮಾಹಿತಿ ಪ್ರಕಾರ, ಇಬ್ಬರೂ ಸಹೋದರರಿಗೆ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಭಯೋತ್ಪಾದಕರಾದ ಲಾಡೆನ್ ಮತ್ತು ಬಾಗ್ದಾದಿ ರೋಲ್