ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸುತ್ತಿದ್ದಂತೆ ಅವರನ್ನು ಜೈಲಿಗೆ ಕರೆದುಕೊಂಡು ಹೋಗುವ ಮೊದಲು ತಪ್ಪಿಸಿಕೊಳ್ಳಲು ಸಂಚು ನಡೆದಿತ್ತಾ?! ಆತನ ಭದ್ರತಾ ಪಡೆಗಳ ನಡತೆ ಈ ಸಂಶಯವನ್ನು ಬಲವಾಗಿಸಿದೆ. ಬಾಬಾ ರಹೀಂಗೆ ಝೆಡ್ ಪ್ಲಸ್ ಭದ್ರತೆ ನೀಡುತ್ತಿದ್ದ ಅಧಿಕಾರಿಗಳು ಆತನನ್ನು ಜೈಲಿಗೆ ಕರೆದುಕೊಂಡುವ ಮೊದಲು ಅನುಯಾಯಿಗಳ ಗುಂಪಿನೊಳಗೆ ತೂರಲು ಪ್ರಯತ್ನಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.ಒಂದು ವೇಳೆ ಅನುಯಾಯಿಗಳ