ಚಂಡೀಗಢ : ಕೆಲಸ ಕಲಿಯಲು ಬಂದ ಅಪ್ತಾಪ್ತ ಬಾಲಕಿಯನ್ನು ಆಕೆಯ ಚಿಕ್ಕಮ್ಮ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಅಪ್ರಾಪ್ತೆಯ ತಾಯಿ, ಮಗಳು ಕೆಲಸ ಕಲಿಯಲಿ ಎನ್ನುವ ಕಾರಣಕ್ಕೆ ಆಕೆಯ ಚಿಕ್ಕಮ್ಮನ ಮನೆಗೆ ಕಳುಹಿಸಿದ್ದಾಳೆ. ಆದರೆ ಚಿಕ್ಕಮ್ಮ ಆಕೆಗೆ ಮನೆಗೆಲಸ ಕಲಿಸುವ ಬದಲು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿ ದಿನಕ್ಕೊಂದು ಪುರುಷರನ್ನು ಮನೆಗೆ ಕರೆತಂದು ಕೋಣೆಯಲ್ಲಿ ಆಕೆಯನ್ನು ಆತನ ಜೊತೆ ಕೂಡಿ ಹಾಕ್ತಿದ್ದಳಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ