ನವದೆಹಲಿ: ತನ್ನ ಆಟೋ ಏರಿದ ಮಹಿಳೆ ಮುಂದೆ ಖಾಸಗಿ ಅಂಗಾಂಗ ದರ್ಶನ ಮಾಡಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ದೆಹಲಿಯಲ್ಲಿ ಆಟೋ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.