ಪಟಿಯಾಲ : ಆಟೋರಿಕ್ಷಾ ಹತ್ತಿದ ಮಹಿಳೆಯೊಬ್ಬಳಿಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಮನೆಗೆ ಹೋಗಲು ಆಟೋರಿಕ್ಷಾ ಹತ್ತಿದ್ದಾಳೆ. ನಂತರ ಚಾಲಕ ರಿಕ್ಷಾವನ್ನು ನಿರ್ಜನ ಪ್ರದೇಶಕ್ಕೆ ತೆಗದುಕೊಂಡು ಹೋಗಿ ಮಹಿಳೆಗೆ ಸ್ಕ್ರೂಡ್ರೈವರ್ ನಿಂದ ಬೆದರಿಕೆ ಹಾಕಿ ಮಾನಭಂಗ ಮಾಡಲು ಯತ್ನಿಸಿದ್ದಾನೆ. ಮಹಿಳೆ ವಿರೋಧಿಸಿದಾಗ ಸ್ಕ್ರೂಡ್ರೈವರ್ ನಿಂದ ಆಕೆಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ಆ ವೇಳೆ ದಾರಿಹೋಕರೊಬ್ಬರು ಬಂದು ಮಹಿಳೆಯನ್ನು ರಕ್ಷಿಸಿದ್ದು, ಚಾಲಕ ಅಲ್ಲಿಂದ