ಕೆಲ ದಿನಗಳ ಹಿಂದೆ ನಾಯಿ ಮರಿಯ ಮೇಲೆ ಕಾಮುಕನೊಬ್ಬ ಎಸಗಿದ್ದ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಮುಂಬೈನ ಶೌಚಾಲಯದಲ್ಲಿ ನಾಯಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರವೆಸಗಿದ ವಸತಿ ಸಂಕೀರ್ಣದ ಗಾರ್ಡ್ನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ನಾಯಿಯ ಮೇಲೆ ಗಾರ್ಡ್ನೊಬ್ಬ ಅತ್ಯಾಚಾರವೆಸಗುತ್ತಿರುವ ದೃಶ್ಯ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೆಂಬೂರ್ ನಾಕಾ ಬಳಿಯ ಘಟನೆ ನಡೆದಿದ್ದು 41 ವರ್ಷ ವಯಸ್ಸಿನ