ಹರ್ಯಾಣಾ: ರಿಕ್ಷಾ ಚಾಲಕನೊಬ್ಬ ತನ್ನ ಇಬ್ಬರು ಸಹಚರರೊಂದಿಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು 9 ತಿಂಗಳ ಹಸುಗೂಸನ್ನು ಹೊರಗೆಸೆದು ಅದರ ಸಾವಿಗೆ ಕಾರಣನಾದ ಘಟನೆ ಹರ್ಯಾಣದಲ್ಲಿ ನಡೆದಿದೆ. ಗಂಡನ ಜತೆ ಮುನಿಸಿಕೊಂಡು 23 ವರ್ಷದ ಮಹಿಳೆ ಮಧ್ಯರಾತ್ರಿ ವೇಳೆಗೆ ತವರಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಆಗಲೇ ಆ ಅಟೋದಲ್ಲಿ ಮೂವರು ಪ್ರಯಾಣಿಕರಿದ್ದರು.ಆಕೆ ಆಟೋದಲ್ಲಿ ಕುಳಿತ ತಕ್ಷಣವೇ ಆರೋಪಿಗಳು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು. ಆಗ ಆಕೆ ಪ್ರತಿಭಟಿಸಿದಾಗ ಕಂಕುಳದಲ್ಲಿದ್ದ