ತಿರುಪತಿ-ಅಯೋಧ್ಯೆಯಲ್ಲಿ ಈಗ ಶ್ರೀಮಂತಿಕೆಯ ವೈಭವ ಮನೆ ಮಾಡ್ತಿದೆ... ಇಡೀ ಜಗತ್ತೆ ಇವತ್ತು ಅಯೋಧ್ಯೆಯ ಕಡೆಗೆ ನೋಡುತ್ತಿದೆ ಅದರಲ್ಲೂ ರಾಮಮಂದಿರ ಲೋಕಾರ್ಪಣೆ ಆದ ಬಳಿಕವಂತೂ ಇಲ್ಲಿನ ಅಸಲಿ ಚಿತ್ರಣವೇ ಬದಲಾಗಿ ಹೋಗಿದೆ.ರಾಮನೂರಿನಲ್ಲಿ ಪ್ರಧಾನಿ ಮೋದಿಯಿಂದ ರಾಮಮಂದಿರ ಉದ್ಘಾಟನೆ ಆದ ಬಳಿಕ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಅಯೋಧ್ಯೆಯ ಕಡೆಗೆ ದಾಖಲೆಯ ಪ್ರಮಾಣದಲ್ಲಿ ಹೆಜ್ಜೆ ಹಾಕಿದ್ದರು. ನೂಕು ನುಗ್ಗಲು ಕೂಡ ಉಂಟಾಗಿತ್ತು ಅತ್ತಾ ನಿರೀಕ್ಷೆಯಂತೆ ಭಾರೀ ಭದ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು.ಆದರೂ ಕೂಡ ಮಂದಿರ ಉದ್ಘಾಟನೆ ಆದ ಎರಡು ವಾರಗಳ ಬಳಿಕ ರಾಮನೂರಿನಲ್ಲಿ