ನವದೆಹಲಿ : ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಂದೂಡಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಸಿಜೆಐ ರಂಜನ್ ಗೊಗೊಯಿ, ಅಯೋಧ್ಯೆ ವಿಚಾರಣೆಗಾಗಿ ಸಾಂವಿಧಾನಿಕ ಪೀಠವನ್ನು ರಚನೆ ಮಾಡಿದ್ದರು. ಸಿಜೆಐ ರಂಜನ್ ಗೊಗೊಯಿ, ನ್ಯಾ.ಎಸ್. ಎ. ಬೊಬ್ಡೆ, ನ್ಯಾ.ಎನ್. ವಿ. ರಮಣ, ಉದಯ್ ಉಮೇಶ್ ಲಲಿತ್ ಹಾಗೂ ಡಿ.ವೈ ಈ ಪೀಟದಲ್ಲಿದ್ದರು. ಆದರೆ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಈ ಪೀಠದಲ್ಲಿರುವುದಕ್ಕೆ ವಕೀಲ ರಾಜೀವ್ ಧವನ್