ಶಿವಮೊಗ್ಗದ ತೀರ್ಥಹಳ್ಳಿ ಕೇತ್ರದ BJP ಬಿ ಫಾರಂ ಗೊಂದಲ ಮೂಡಿದ್ದು, ನವೀನ್ ಹೆದ್ದೂರ್ಗೆ BJP ಬಿ ಫಾರಂ ನೀಡಿದೆ ಎಂದು ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಶೇರ್ ಆಗುತ್ತಿದ್ದಂತೆ ಕೆಲಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.. ಬಿಜೆಪಿಯ ವಾಟ್ಸ್ಆ್ಯಪ್ ಗುಂಪುಗಳಲ್ಲೇ ಫೋಟೋ ವೈರಲ್ ಆಗಿದ್ದು, ಗೊಂದಲಕ್ಕೆ ಕಾರಣವಾಗಿತ್ತು. BJP ಶಿವಮೊಗ್ಗ ವಿಭಾಗ ಪ್ರಭಾರಿ ಗಿರೀಶ್ ಪಟೇಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ T.D. ಮೇಘರಾಜ್