ಅತ್ಯಾಚಾರ ಆರೋಪದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್ಳನ್ನು ನಾನು ನಗ್ನವಾಗಿ ನೋಡಿದ್ದೆ. ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಪ್ರೀತ್, ಬಾಬಾರಾಮ್ ರಹೀಮ್ ದತ್ತು ಪುತ್ರಿಯಲ್ಲ. ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ. ಅವರಿಬ್ಬರು ಬೆಡ್ರೂಮ್ನಲ್ಲಿ ನಗ್ನವಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸದಾ ಒಂದೇ ಬೆಡ್ನಲ್ಲಿ ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ. ಬಾಬಾ ರಾಮ್ ರಹೀಮ್ ಹನಿಪ್ರೀತ್ಳೊಂದಿಗೆ