ಮುಂಬೈ: ಬಾಲಿವುಡ್ ಐಟಂಗರ್ಲ್ ರಾಖಿ ಸಾವಂತ್ ನನ್ನನ್ನು ಬಾಬಾ ರಾಮ್ ರಹೀಮ್ ಬೆಡ್ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲು ಕಾರಣವಾಗಿದ್ದಳು ಎಂದು ಮಾಡೆಲ್ ಮರೀನಾ ಆರೋಪಿಸಿದ್ದಾಳೆ.