ಈ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದಂತೂ ಸತ್ಯ. ಎಟಿಎಂ ಎದುರು ಹಣಕ್ಕಾಗಿ ಸಾಮಾನ್ಯ ಜನ ಸರತಿ ಸಾಲಿನಲ್ಲಿ ನಿಂತು ಅನಾಹುತವಾಗಿರುವ ಸುದ್ದಿ ಕೇಳಿದ್ದೇವೆ. ಬಾಬಾ ರಾಮ್ ದೇವ್ ಕೂಡಾ ಸಮಸ್ಯೆಗೆ ತಲುಪಿದ್ದಾರಂತೆ.