ನವದೆಹಲಿ: ಕೆಎಫ್ ಸಿ, ಮೆಕ್ ಡೊನಾಲ್ಡ್ ಫಾಸ್ಟ್ ಫುಡ್ ಗಳಿಗೆ ಬಾಯಲ್ಲಿ ನೀರೂರಿಸದವರು ಯಾರು? ಆದರೆ ವಿದೇಶಿ ದೈತ್ಯರಿಗೆ ಸಡ್ಡು ಹೊಡೆಯಲು ಬಾಬಾ ರಾಮ್ ದೇವ್ ಅಂತಹದ್ದೇ ಆಹಾರ ವಸ್ತುಗಳನ್ನು ಮಾರುಕಟ್ಟೆಗೆ ಬಿಡಲಿದ್ದಾರೆ. ಸುಮಾರು 400 ರೆಸಿಪಿಗಳನ್ನು ಈ ಆಹಾರ ಮಳಿಗೆಯಲ್ಲಿ ಗ್ರಾಹಕರಿಗೆ ಒದಗಿಸಲು ಬಾಬಾ ರಾಮ್ ದೇವ್ ಯೋಜನೆ ರೂಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಭಾರತೀಯ ಸಸ್ಯಾಹಾರಿ ಆಹಾರಗಳ ರುಚಿಗಿಂತ ಉತ್ತಮ ರುಚಿಯ ಆಹಾರಗಳು ಬೇರಿಲ್ಲ. ನಾವು