ಗುಜರಾತ್ : ಚಲಿಸುತ್ತಿದ್ದ ಕಾರಿನಲ್ಲಿ ಗುಜರಾತಿನ ಪ್ರಸಿದ್ಧ ಬಾಬಾ ಸ್ವಾಮಿ ಆನಂದ್ ಸ್ವರೂಪಾದಾಸ್ ವಿವಾಹಿತ ಮಹಿಳೆಯೊಬ್ಬಳಿಗೆ ಚಾಕು ತೋರಿಸಿ ಬೆದರಿಸಿದ ಅತ್ಯಾಚಾರ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಬಾಬಾ ಸ್ವಾಮಿ ಆನಂದ್ ಸ್ವರೂಪಾದಾಸ್ ಪತಿಯಿಂದ ಬೇರೆಯಾಗಿದ ವಿವಾಹಿತ ಮಹಿಳೆಯೊಬ್ಬಳಿಗೆ ಪತಿ ಹಾಗೂ ಆಕೆ ಮಧ್ಯೆಯಿರುವ ಬಿರುಕನ್ನು ಸರಿಪಡಿಸುವ ಭರವಸೆ ನೀಡಿದ್ದಾನೆ. ಬಳಿಕ ಆಕೆಯ ಮನೆಗೆ ಬಂದು ಆಕೆಯನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ