ಥಾಣೆ : ದೆವ್ವ ಬಿಡಿಸುವ ನೆಪದಲ್ಲಿ 35 ವರ್ಷದ ಮಹಿಳೆಯೊಬ್ಬಳ ಮೇಲೆ ಡೊಂಗಿ ಬಾಬ ಒಬ್ಬ ಅತ್ಯಾಚಾರ ಎಸಗಿದ ಘಟನೆ ಥಾಣೆಯಲ್ಲಿ ನಡೆದಿದೆ. ನೂರ್ ಮೊಹಮ್ಮದ್ ಶೇಖ್(49) ಅತ್ಯಾಚಾರ ಎಸಗಿದ ಡೊಂಗಿ ಬಾಬನಾಗಿದ್ದು, ಈತ ಮಹಿಳೆಗೆ ಹಿಡಿದಿರುವ ದೆವ್ವ ಬಿಡಿಸುವ ನೆಪ ಹೇಳಿ 2015ರಿಂದ ಆಕೆಯಿಂದ ಬರೋಬ್ಬರಿ 1.48 ಲಕ್ಷ ಹಣ ವಸೂಲಿ ಮಾಡಿದ್ದಲ್ಲದೇ ಆಕೆಯ ತಾಯಿಯಿಂದ 30 ಸಾವಿರ ನಗದು ಹಣ ವಸೂಲಿ ಮಾಡಿದ್ದಾನೆ. ಇಷ್ಟೇ ಅಲ್ಲದೇ ಮಹಿಳೆಯ