ಅಯೋಧ್ಯೆ: ಅಯೋಧ್ಯೆ ರಾಮಂದಿರದಲ್ಲಿ ಹಿಂದುಳಿದ ವರ್ಗದವರಿಗೆ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶವಿದೆಯಾ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರಕ್ಕೆ 24 ಅರ್ಚಕರನ್ನು ನೇಮಿಸಲಾಗಿದೆ. ಈ ಪೈಕಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಸಮುದಾಯಕ್ಕೆ ಸೇರಿದ ಅರ್ಚಕರೂ ಸೇರಿದ್ದಾರೆ.ಅರ್ಚಕರಿಗೆ ಮೂರು ತಿಂಗಳು ಗುರುಕುಲ ಪದ್ಧತಿಯಲ್ಲಿ ತರಬೇತಿ ನೀಡಲಾಗುತ್ತದೆ. ಈ ವೇಳೆ ಅವರು ಆಧುನಿಕ ಸೌಲಭ್ಯಗಳಾದ ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ದೇವಾರಾಧನೆಯ ನಿಯಮಾವಳಿಗಳನ್ನು ಕಲಿಸಲಾಗುತ್ತದೆ.ಕಳೆದ ನವಂಬರ್