ಇಸ್ಲಮಾಬಾದ್ : ಮಾಚ್ ಜೈಲ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಇಡೀ ಜೈಲಿನ ಮುಖ್ಯ ದ್ವಾರ ಹಾಗೂ ಗೋಡೆಯನ್ನು ಉರುಳಿಸಲಾಗಿದೆ. ಆದರೆ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ನಡೆದಿರುವುದನ್ನು ಪಾಕಿಸ್ತಾನ ಇದುವರೆಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಬಲೂಚಿಸ್ತಾನದ ಮಾಚ್ ಪ್ರದೇಶದಲ್ಲಿ ಪಾಕಿಸ್ತಾನದ ಹಲವು ಸೇನಾನೆಲೆಗಳ ಮೇಲೆ ಬಿಎಲ್ಎ ಸೇನೆಯ ಯೋಧರು ದಾಳಿ ನಡೆಸಿದ್ದಾರೆ. ಮಾಚ್ ನ ಜೈಲು ಹಾಗೂ ಮುಂದಾಳು ಯೋಧರ ಶಿಬಿರಗಳ ಮೇಲೂ ಸಹ ದಾಳಿ ನಡೆಸಲಾಗಿದೆ. ಮೂರು ಸ್ಥಳಗಳ ಮೇಲೆ ಏಕಕಾಲದಲ್ಲಿ