ಬೆಂಗಳೂರು: ಇದು ಸೋಷಿಯಲ್ ಮೀಡಿಯಾ ಯುಗ. ಈಗ ಕ್ರಿಮಿನಲ್ ಗಳಿಗೂ ವಿಡಿಯೋ ಹರಿಯಬಿಡುವ ಚಾಳಿ ಅಂಟಿಕೊಂಡಿದೆ. ಭಯಾನಕ ವಿಚಾರವಂದತೆ ಕ್ರಿಮಿನಲ್ ಗಳಿಗೆ ತಾವು ಮಾಡುವ ತಪ್ಪನ್ನು ವಿಡಿಯೋ ಮಾಡಿ ಹರಿಯಬಿಡುವುದರಿಂದ ಸಿಕ್ಕಿ ಹಾಕಿಕೊಳ್ಳುವ ಭಯವೂ ಇಲ್ಲ!ಮೊನ್ನೆಯಷ್ಟೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬೆತ್ತಲೆ ವಿಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹರಿಯಬಿಡುತ್ತೇನೆಂದು ಹೆದರಿಸಿ ವರದಕ್ಷಿಣೆ ಪೀಕುವ ಪ್ಲ್ಯಾನ್ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ಓದಿದ್ದೇವೆ.ಇನ್ನೊಂದು ಕಡೆ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೇ ತಮ್ಮನ್ನು ಪ್ರಶ್ನೆ ಮಾಡಿದ