ವಾಷಿಂಗ್ಟನ್ : ವಾಟ್ಸಪ್ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಸುರಕ್ಷತೆಗಾಗಿ ಕಂಪನಿ ಆಗಾಗ ಗೌಪ್ಯತೆಯ ಕ್ರಮಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ. ಹೀಗಿರುವಾಗಲೂ ಹ್ಯಾಕರ್ಗಳು ಜನರ ಖಾತೆಗಳನ್ನು ಹ್ಯಾಕ್ ಮಾಡಲು ಒಂದಲ್ಲಾ ಒಂದು ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸೈಬರ್ ಕ್ರಿಮಿನಲ್ಗಳು ಆಪ್ನಲ್ಲಿ ಲಭ್ಯವಿರುವ ವಾಟ್ಸಪ್ ಪೇ ಫೀಚರ್ ಮೂಲಕ ಜನರಿಂದ ಹಣ ಲೂಟಿ ಮಾಡುವ ಪ್ರಯತ್ನ ಮಾಡಿದ್ದಾರೆ.ಇತ್ತೀಚೆಗೆ ವಾಟ್ಸಪ್ ಹಣದ ವಹಿವಾಟಿಗಾಗಿ ಹೊಸ