ಲಕ್ನೋ: ಬಿಜೆಪಿ ಪಕ್ಷ ಆಯೋಜಿಸಿದ ಸಭೆಯಲ್ಲಿ ಭಾಷಣಕ್ಕೆ ಪದೇ ಪದೇ ಅಡ್ಡಿ ಮಾಡುತ್ತಿದ್ದ ಸಾರ್ವಜನಿಕರ ಗುಂಪಿನ ವರ್ತನೆಯಿಂದ ಬೇಸತ್ತು ತಾಳ್ಮೆ ಕಳೆದುಕೊಂಡ ಗೃಹ ಸಚಿವ ರಾಜನಾಥ್ ಸಿಂಗ್, ಮೌನವಾಗಿರಿ ಇಲ್ಲಾಂದ್ರೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಸಿದ ಘಟನೆ ವರದಿಯಾಗಿದೆ.